Monday, November 28, 2011

ನಮ್ಮ ನೆನಪುಗಳು

ಸಿಹಿ ಸಿಹಿ ನೆನಪು ಸಾವಿರ ನೆನಪುಗಳು ............ ಈ ಹಾಡನ್ನು ಕೇಳುತ್ತಿದ್ದೆ  ಆಗ ನನಗನಿಸಿತು ನಾವೇಕೆ ಮೆಲಕು ಹಾಕಬಾರದು ಆ ನೆನಪುಗಳನ್ನು ನಮ್ಮ ಫೇಸ್ ಬುಕ್ ನಲ್ಲಿ . ಆ ನೆನಪುಗಳಿಗೆ ಫೇಸ್ ಬುಕ್ ನಲ್ಲಿ ಹೊಸ ರೂಪ , ಹೊಸ ಗದ್ಯ , ಹೊಸ ಹೊಳಪನ್ನು ನೀಡಬಾರದು........ ಬಹುಶ್ ನಮ್ಮ ದಣಿದ  ಮನಗಳಿಗೆ ಇದು ಉತ್ತಮ ಸ್ನೇಹಿತನಾಗಬಹುದು......